The ‘SAMARPANA’ of the newly crafted 11 feet tall “Swarna Ratha” dedicated to Devi Shri Mahalasa Narayani of Konchady Shri Kashi Math will be carried out on this auspicious day of ‘Vijaya Dashami/Madhwa Jayanthi’ (14th October 2013) at 12:00 noon by our Dharma Guru H.H Shrimath Sudhindra Thirtha Swamiji, Mathadhipati of Shree Kashi Math Samsthan.
Udayavani|Oct 12, 2013 : ಕೊಂಚಾಡಿ ಶ್ರೀ ಕಾಶೀ ಮಠದ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ ಶ್ರೀ ಮಹಾಲಸಾ ನಾರಾಯಣೀ ದೇವಿಗೆ ನೂತನವಾಗಿ ನಿರ್ಮಾಣಗೊಂಡ ಸ್ವರ್ಣರಥವನ್ನು ಅ. 14ರಂದು ಮಧ್ಯಾಹ್ನ 12 ಗಂಟೆಗೆ ಶ್ರೀ ಕಾಶೀ ಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರು ಶ್ರೀ ದೇವರಿಗೆ ಸಮರ್ಪಿಸಲಿರುವರು.
ಬಳಿಕ ಸ್ವರ್ಣರಥದಲ್ಲಿ ಆರೂಢರಾದ ಶ್ರೀ ದೇವರಿಗೆ ಪ್ರಸನ್ನ ಪೂಜೆ ಹಾಗೂ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.